ಪ್ರೇಮ ಸಂಗಮ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಈ ಚಿತ್ರವು ೧೧ ಜೂನ್ ೧೯೯೨ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಭಾರ್ಗವರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. == ಚಿತ್ರದ ಹಾಡುಗಳು == ಚಂದ ಓ ಚಂದ - ಎಸ್.ಪಿ.ಬಿ ನನ್ನ ಜೋಡಿ ನೀನು - ಎಸ್.ಪಿ.ಬಿ, ಮಂಜುಳ ಗುರುರಾಜ್ ಮುದ್ದಾದ ಮೊಗ್ಗದಲ್ಲಿ - ಮಂಜುಳ ಗುರುರಾಜ್ ಹೊನ್ನ ಕೊಗಿಲೆ - ಎಸ್.ಪಿ.ಬಿ, ಕೆ.ಎಸ್.ಚೈತ್ರ ಪ್ರೀತಿ ಐ ಲವ್ ಯು - ಎಸ್.ಪಿ.ಬಿ, ಮಂಜುಳ ಗುರುರಾಜ್ ಜಾಲಿ ಡೇ ವನ್ ಡೇ - ಎಸ್.ಪಿ.ಬಿ, ಕೆ.ಎಸ್.ಚೈತ್ರ